ಜಲ್ ಮೆಹೆಲ್ (ಹರಿಯಾಣಾ)From Wikipedia, the free encyclopedia ಜಲ್ ಮೆಹೆಲ್ 16 ನೇ ಶತಮಾನದ ಉತ್ತರಾರ್ಧದ ಒಂದು ಅರಮನೆ, ಕೋಟೆ ಮತ್ತು ಕೃತಕ ಸರೋವರ. ಇದು ಹರಿಯಾಣ ರಾಜ್ಯದ ನಾರ್ನೌಲ್ನಲ್ಲಿ ಸ್ಥಿತವಾಗಿದೆ. ನಾರ್ನೌಲ್ನ ಒಬ್ಬ ಮೊಘಲ್ ಮಂಡಲಾಧಿಪತಿಯಿಂದ ನಿರ್ಮಿತವಾದ ಈ ರಚನೆಯು ಪ್ರಸ್ತುತವಾಗಿ ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಭಾರತದ ನಾರ್ನೌಲ್ನಲ್ಲಿರುವ ಜಲ ಮಹಲ್
ಜಲ್ ಮೆಹೆಲ್ 16 ನೇ ಶತಮಾನದ ಉತ್ತರಾರ್ಧದ ಒಂದು ಅರಮನೆ, ಕೋಟೆ ಮತ್ತು ಕೃತಕ ಸರೋವರ. ಇದು ಹರಿಯಾಣ ರಾಜ್ಯದ ನಾರ್ನೌಲ್ನಲ್ಲಿ ಸ್ಥಿತವಾಗಿದೆ. ನಾರ್ನೌಲ್ನ ಒಬ್ಬ ಮೊಘಲ್ ಮಂಡಲಾಧಿಪತಿಯಿಂದ ನಿರ್ಮಿತವಾದ ಈ ರಚನೆಯು ಪ್ರಸ್ತುತವಾಗಿ ಒಂದು ಪ್ರವಾಸಿ ಆಕರ್ಷಣೆಯಾಗಿದೆ. ಭಾರತದ ನಾರ್ನೌಲ್ನಲ್ಲಿರುವ ಜಲ ಮಹಲ್