ಡ್ಯೂಟೀರಿಯಮ್From Wikipedia, the free encyclopedia ಡ್ಯೂಟೀರಿಯಮ್ ಭಾರಜಲಜನಕವೆಂದು ಕರೆಯಲ್ಪಡುವ ಡ್ಯೂಟೀರಿಯಮ್ ಜಲಜನಕದ ಒಂದು ಸ್ಥಿರ ಸಮಸ್ಥಾನಿ.ಇದು ಜಲಜನಕ ಬಾಂಬ್ನ ಮುಖ್ಯ ಕಚ್ಛಾವಸ್ತು.ಪ್ರಪಂಚದಲ್ಲಿರುವ ಜಲಜನಕದಲ್ಲಿ ೬೭೦೦ ಭಾಗಕ್ಕೆ ಒಂದು ಭಾಗದಂತೆ ಭಾರಜಲಜನಕದ ಪರಮಾಣುಗಳಿವೆ. ಡಿಟಿರಿಯಮ್
ಡ್ಯೂಟೀರಿಯಮ್ ಭಾರಜಲಜನಕವೆಂದು ಕರೆಯಲ್ಪಡುವ ಡ್ಯೂಟೀರಿಯಮ್ ಜಲಜನಕದ ಒಂದು ಸ್ಥಿರ ಸಮಸ್ಥಾನಿ.ಇದು ಜಲಜನಕ ಬಾಂಬ್ನ ಮುಖ್ಯ ಕಚ್ಛಾವಸ್ತು.ಪ್ರಪಂಚದಲ್ಲಿರುವ ಜಲಜನಕದಲ್ಲಿ ೬೭೦೦ ಭಾಗಕ್ಕೆ ಒಂದು ಭಾಗದಂತೆ ಭಾರಜಲಜನಕದ ಪರಮಾಣುಗಳಿವೆ. ಡಿಟಿರಿಯಮ್