ಸದಸ್ಯ:Kiran1998/ನನ್ನ ಪ್ರಯೋಗಪುಟ
From Wikipedia, the free encyclopedia
ಹಾಂಗ್ ಕಾಂಗ್ ಸ್ಟಾಕ್ ಎಕ್ಸ್ಚೇಂಜ್ ಲಿಮಿಟೆಡ್ (ಎಸ್ ಇ ಹೆಚ್ ಕೆ) ಎಂಬುದು ಒಂದು ಷೇರು ವಿನಿಮಯ ಕೇಂದ್ರ, ಇದು ಹಾಂಗ್ ಕಾಂಗ್ ದೇಶದಲ್ಲಿ ಇರುವುದು. ಇದು ಮಾರುಕಟ್ಟೆ ಬಂಡವಾಳ ವಿಷಯದಲ್ಲಿ ಪೂರ್ವ ಏಷ್ಯಾದ ಮತ್ತು ಏಷ್ಯಾದ ಮೂರನೇ ದೊಡ್ಡ ಷೇರು ವಿನಿಮಯ ಕೇಂದ್ರವಾಗಿದೆ ಹಾಗೂ ವಿಶ್ವದಲ್ಲೇ ಆರನೇ ಅತಿ ದೊಡ್ಡ ವಿನಿಮಯ ಕೇಂದ್ರವಾಗಿದೆ. ೨೦೧೬ ಅಕ್ಟೋಬರ್ ೩೧ರ ತನಕ, ಎಸ್ ಇ ಹೆಚ್ ಕೆ ೧೯೫೫ ಕಂಪನಿಗಳನು ಹೊಂದಿತ್ತು,
ಇದರಲ್ಲಿ ೯೮೯ ಚೀನಾದ ಕಂಪನಿಗಳು,೮೫೬ ಹಾಂಗ್ ಕಾಂಗ್ ನ ಕಂಪನಿಗಳು ಮತ್ತು ೧೧೦ ವಿದೇಶಿ(ಉದಾಹರಣೆಗೆ ತೈವಾನ್, ಮಲೇಷ್ಯಾ,ಯುನೈಟೆಡ್ ಸ್ಟೇಟ್ಸ್,ಜಪಾನ್, ಸಿಂಗಾಪುರದ, ಇತ್ಯಾದಿ) ಕಂಪನಿಗಳಿವೆ.
Quick Facts ಸಂಸ್ಥೆಯ ಪ್ರಕಾರ, ಸ್ಥಾಪನೆ ...
ಸಂಸ್ಥೆಯ ಪ್ರಕಾರ | ಷೇರು ವಿನಿಮಯ |
---|---|
ಸ್ಥಾಪನೆ | ೧೮೯೧ |
ಪ್ರಮುಖ ವ್ಯಕ್ತಿ(ಗಳು) | ಲಿ Xiaojia, ಚಾರ್ಲ್ಸ್ (ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ;ಸಿ.ಇ.ಒ), ಚೌ ಚುಂಗ್-ಕಾಂಗ್-ಅಧ್ಯಕ್ಷ |
ಮಾಲೀಕ(ರು) | ಹಾಂಗ್ ಕಾಂಗ್ ವಿನಿಮಯ ಮತ್ತು ಕ್ಲಿಯರಿಂಗ್ |
ಜಾಲತಾಣ | www |
Close