ಅಂಗ (ಜೀವಶಾಸ್ತ್ರ)
From Wikipedia, the free encyclopedia
ಅಂಗ (ಜೀವಶಾಸ್ತ್ರ)ವಿಶೇಷ ಕಾರ್ಯನಿರ್ವಹಿಸುವ ಮೂಲಕ ವಿಶೇಷ ಅಂಗಾಂಶ ರಚನೆಯನ್ನು ಹೊಂದಿರುವ ಪ್ರಾಣಿ ಅಥವಾ ಸಸ್ಯದ ಒಂದು ಭಾಗ.[1] ಸಸ್ಯಗಳಲ್ಲಿ ಹೂ, ಎಲೆ, ಬೇರು ಮುಂತಾದವುಗಳು ಹಾಗೂ ಪ್ರಾಣಿಗಳಲ್ಲಿ ಮೂತ್ರಪಿಂಡ,ಕಿವಿ,ಕಣ್ಣು,ಶ್ವಾಸಕೋಶ ಮುಂತಾದವುಗಳು.
- ಅಂಗ ದೇಶ ಅಥವಾ ಅಂಗ ರಾಜ್ಯದ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ.