ಓಝೋನ್
ರಾಸಾಯನಿಕ ಸಂಯುಕ್ತ / From Wikipedia, the free encyclopedia
ಓಝೋನ್' ('O3 ), ಅಥವಾ ಟ್ರೈಆಕ್ಸಿಜನ್ ಎಂಬುದು ಒಂದು ತ್ರಿಪರಮಾಣ್ವಕ ಅಣುವಾಗಿದ್ದು, ಮೂರು ಆಮ್ಲಜನಕ ಪರಮಾಣುಗಳನ್ನು ಇದು ಒಳಗೊಂಡಿದೆ. ದ್ವಿಪರಮಾಣ್ವಕ ಭಿನ್ನರೂಪಕ್ಕಿಂತ (O2) ಸಾಕಷ್ಟು ಕಡಿಮೆ ಸ್ಥಿರವಾಗಿರುವ ಆಮ್ಲಜನಕದ ಒಂದು ಭಿನ್ನರೂಪ ಇದಾಗಿದೆ. ಕೆಳಮಟ್ಟದ ವಾತಾವರಣದಲ್ಲಿರುವ ಓಝೋನ್ ಒಂದು ವಾಯು ಮಾಲಿನ್ಯಕಾರಕವಾಗಿದ್ದು, ಪ್ರಾಣಿಗಳ ಉಸಿರಾಟದ ವ್ಯವಸ್ಥೆಗಳ ಮೇಲೆ ಇದು ಅಪಾಯಕಾರಿ ಪರಿಣಾಮಗಳನ್ನು ಬೀರುತ್ತದೆ ಮತ್ತು ಸೂಕ್ಷ್ಮ ಸ್ವಭಾವದ ಸಸ್ಯಗಳನ್ನು ಸುಡುತ್ತದೆ; ಆದಾಗ್ಯೂ, ಮೇಲುಮಟ್ಟದ ವಾತಾವರಣದಲ್ಲಿನ ಓಝೋನ್ ಪದರವು ಪ್ರಯೋಜನಕಾರಿಯಾಗಿದ್ದು, ಹಾನಿಕಾರಕ ನೇರಳಾತೀತ ಬೆಳಕು ಭೂಮಿಯ ಮೇಲ್ಮೈಯನ್ನು ತಲುಪುವುದನ್ನು ಸಮರ್ಥವಾಗಿ ತಡೆಗಟ್ಟುತ್ತದೆ. ಭೂಮಿಯ ವಾತಾವರಣದಾದ್ಯಂತ ಕಡಿಮೆ ಮಟ್ಟದ ಸಾಂದ್ರತೆಗಳಲ್ಲಿ ಓಝೋನ್ನ ಅಸ್ತಿತ್ವವಿರುತ್ತದೆ. ಇದು ಅನೇಕ ಕೈಗಾರಿಕಾ ಮತ್ತು ಗ್ರಾಹಕ ಬಳಕೆಯ ಉಪಯೋಗಗಳನ್ನು ಹೊಂದಿದೆ.
Quick Facts ಹೆಸರುಗಳು, Identifiers ...
| |||
ಹೆಸರುಗಳು | |||
---|---|---|---|
ಐಯುಪಿಎಸಿ ಹೆಸರು
Trioxygen | |||
Other names
2λ4-trioxidiene; catena-trioxygen | |||
Identifiers | |||
CAS Number |
|||
3D model (JSmol) |
|||
ChEBI | |||
ChemSpider |
| ||
ECHA InfoCard | 100.030.051 | ||
EC Number | 233–069–2 | ||
Gmelin Reference |
1101 | ||
IUPHAR/BPS |
|||
MeSH | Ozone | ||
PubChem CID |
|||
RTECS number | RS8225000 | ||
UNII | |||
InChI
| |||
SMILES
| |||
ಗುಣಗಳು | |||
ಆಣ್ವಿಕ ಸೂತ್ರ | O3 | ||
ಮೋಲಾರ್ ದ್ರವ್ಯರಾಶಿ | ೪೮�00 g mol−1 | ||
Appearance | Colourless to pale blue gas[1] | ||
Odor | Pungent[1] | ||
ಸಾಂದ್ರತೆ | 2.144 mg cm−3 (at 0 °C) | ||
ಕರಗು ಬಿಂದು |
-192 °C, 81 K, -314 °F | ||
ಕುದಿ ಬಿಂದು |
-112 °C, 161 K, -170 °F | ||
ಕರಗುವಿಕೆ ನೀರಿನಲ್ಲಿ | 1.05 g L−1 (at 0 °C) | ||
ಕರಗುವಿಕೆ other solvents | Very soluble in CCl4, sulfuric acid | ||
Vapor pressure | 55.7 atm[2] (−12.15 °C or 10.13 °F or 261.00 K)[lower-alpha 1] | ||
Magnetic susceptibility (χ) |
+6.7·10−6 cm3/mol | ||
ವಕ್ರೀಕಾರಕ ಸೂಚಿ (nD) (ರಿಫ್ರಾಕ್ಟಿವ್ ಇಂಡೆಕ್ಸ್) | 1.2226 (liquid), 1.00052 (gas, STP, 546 nm — note high dispersion)[3] | ||
ರಚನೆ | |||
Space group |
C2v | ||
Coordination geometry |
Digonal | ||
Molecular shape |
Dihedral | ||
Hybridisation | sp2 for O1 | ||
ದ್ವಿಧ್ರುವ ಚಲನೆ | 0.53 D | ||
ಉಷ್ಣರಸಾಯನಶಾಸ್ತ್ರ | |||
ರೂಪಗೊಳ್ಳುವ ಸ್ಟ್ಯಾಂಡರ್ಡ್ ಶಾಖಪ್ರಮಾಣ ΔfH |
142.67 kJ mol−1 | ||
ಸ್ಟ್ಯಾಂಡರ್ಡ್ ಮೋಲಾರ್ ಎಂಟ್ರಪಿ S |
238.92 J K−1 mol−1 | ||
Hazards | |||
GHS pictograms | |||
GHS Signal word | |||
GHS hazard statements |
H270, H314, H318 | ||
NFPA 704 |
0
4
4 OX | ||
Lethal dose or concentration (LD, LC): | |||
LCLo (lowest published) |
12.6 ppm (mouse, 3 hr) 50 ppm (human, 30 min) 36 ppm (rabbit, 3 hr) 21 ppm (mouse, 3 hr) 21.8 ppm (rat, 3 hr) 24.8 ppm (guinea pig, 3 hr) 4.8 ppm (rat, 4 hr)[4] | ||
US health exposure limits (NIOSH): | |||
PEL (Permissible) |
TWA 0.1 ppm (0.2 mg/m3)[1] | ||
REL (Recommended) |
C 0.1 ppm (0.2 mg/m3)[1] | ||
IDLH (Immediate danger) |
5 ppm[1] | ||
Except where otherwise noted, data are given for materials in their standard state (at 25 °C [77 °F], 100 kPa). > | |||
Infobox references | |||
Close