ಕ್ರಿಕೆಟ್ ಪರಿಭಾಷೆ
From Wikipedia, the free encyclopedia
ಕ್ರಿಕೆಟ್ ಆಟವು ಹನ್ನೊಂದು ಜನರ ಎರಡು ತಂಡಗಳ ನಡುವೆ ಆಡುವ ಆಟವಾಗಿದೆ. ಇದರ ಅರ್ಥಗರ್ಭಿತ ವಿವರಣೆಯಿಂದ ಇದನ್ನು ತಿಳಿಯಬಹುದು. ಆಟದ ನಿಯಮ ಗೊತ್ತಿಲ್ಲದವರಿಗೆ ಕೆಲವು ಸಂಧರ್ಬದಲ್ಲಿ ಇದು ಹಾಸ್ಯಾಸ್ಪದ ಹಾಗೂ ನಿಗೂಢವಾಗಿ ಕಂಡುಬರುತ್ತದೆ.[1]
It has been suggested that this article be split into multiple articles accessible from a disambiguation page. (January 2011) |
ಇದು ಕ್ರಿಕೆಟ್ ಕ್ರೀಡಾಕೂಟದಲ್ಲಿನ ಸಾಮಾನ್ಯ ಪರಿಭಾಷೆ ಯಾಗಿದೆ. ಈ ಲೇಖನದ ವಾಕ್ಯದಲ್ಲಿ ಎಲ್ಲಿ ಇದನ್ನು ವರ್ಣಿಸಲಾಗಿದೆಯೋ ಅವುಗಳನ್ನು ಇಟಾಲಿಕ್ ಮಾದರಿಯಲ್ಲಿ ಸೂಚಿಸಲಾಗಿದೆ. ಕ್ರಿಕೆಟ್ ನಿಯಮಗಳ ಕುರಿತ ಕೆಲವು ವಿಷಯಗಳು ಕ್ರಿಕೆಟ್ ಅಂಕಿಅಂಶಗಳಲ್ಲಿ ವಿವರಿಸಲಾಗಿದೆ ಮತ್ತು ಕ್ಷೇತ್ರ ರಕ್ಷಣೆ ಕುರಿತ ವಿವರಣೆಗಳನ್ನು ಕ್ಷೇತ್ರ ರಕ್ಷಣೆ (ಕ್ರಿಕೆಟ್) ತಲೆಬರಹದಡಿಯಲ್ಲಿ ವಿವರಿಸಲಾಗಿದೆ.