ಚಿಕ್ಕಿ
From Wikipedia, the free encyclopedia
ಚಿಕ್ಕಿ ಸಾಮಾನ್ಯವಾಗಿ ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾದ ಒಂದು ಸಾಂಪ್ರದಾಯಿಕ ಭಾರತೀಯ ಮಿಠಾಯಿ. ಅತ್ಯಂತ ಸಾಮಾನ್ಯ ಕಡಲೆಕಾಯಿ ಚಿಕ್ಕಿಯಲ್ಲದೆ ಚಿಕ್ಕಿಯ ಹಲವು ವಿಭಿನ್ನ ವಿಧಗಳಿವೆ. ಚಿಕ್ಕಿಯ ಪ್ರತಿ ವಿಧವನ್ನು, ಹುರಿಗಡ್ಲೆ, ಎಳ್ಳು, ಮಂಡಕ್ಕಿ, ಅವಲಕ್ಕಿ, ಅಥವಾ ಒಣಕೊಬ್ಬರಿಯನ್ನು ಒಳಗೊಂಡಂತೆ, ಬಳಸಲಾದ ಪದಾರ್ಥಗಳನ್ನು ಆಧರಿಸಿ ಹೆಸರಿಸಲಾಗುತ್ತದೆ.[1]