ಚಿಲಿ
From Wikipedia, the free encyclopedia
ದಕ್ಷಿಣ ಅಮೇರಿಕದ ಕರಾವಳಿಯುದ್ದಕ್ಕೂ ಪಟ್ಟಿಯಂತೆ ಆಂಡಿಸ್ ಪರ್ವತ ಮತ್ತು ಪೆಸಿಫಿಕ್ ಮಹಾಸಾಗರಗಳ ನಡುವೆ ಚಾಚಿರುವ ದೇಶವೇ ಚಿಲಿ. ಇದರ ಪೂರ್ವಕ್ಕೆ ಅರ್ಜೆಂಟೀನ, ಈಶಾನ್ಯಕ್ಕೆ ಬೊಲಿವಿಯಾ ಮತ್ತು ಉತ್ತರಕ್ಕೆ ಪೆರು ದೇಶಗಳಿವೆ.
Quick Facts ಚಿಲಿ ಗಣರಾಜ್ಯRepública de Chile, Capital ...
ಚಿಲಿ ಗಣರಾಜ್ಯ República de Chile | |
---|---|
Coat of arms
| |
Motto: Por la Razón o la Fuerza (ಸ್ಪಾನಿಷ್ ಭಾಷೆಯಲ್ಲಿ: "ಹಕ್ಕಿನಿಂದ ಅಥವಾ ಶಕ್ತಿಯಿಂದ") | |
Anthem: ಹಿಮ್ನೊ ನಾಸನಾಲ್ | |
Capital | ಸ್ಯಾಂಟಿಯಾಗೊ೧ |
Largest city | ಸ್ಯಾಂಟಿಯಾಗೊ |
Official languages | ಸ್ಪಾನಿಷ್ |
Government | ಗಣರಾಜ್ಯ |
• ರಾಷ್ಟ್ರಪತಿ | ಮಿಷೆಲ್ ಬಾಕಲೆಟ್ |
ಸ್ವಾತಂತ್ರ್ಯ ಸ್ಪೇನ್ ನಿಂದ | |
• ಮೊದಲ ರಾಷ್ಟ್ರೀಯ ಸರಕಾರ ಜಂತಾ | ಸೆಪ್ಟೆಂಬರ್ ೧೮, ೧೮೧೦ |
• ಘೋಷಣೆ | ಫೆಬ್ರವರಿ ೧೨, ೧೮೧೮ |
• ಮಾನ್ಯತೆ | ಏಪ್ರಿಲ್ ೨೫ ೧೮೪೪ |
• Water (%) | 1.07%2 |
Population | |
• ಜೂನ್ ೨೦೦೬ estimate | ೧,೬೪,೩೨,೬೭೪ (೬೦ನೇ) |
• ೨೦೦೨ census | ೧,೫೧,೧೬,೪೩೫ |
GDP (PPP) | ೨೦೦೫ estimate |
• Total | $193,213 million (೪೩ನೇ) |
• Per capita | $11,937 (೫೬ನೇ) |
HDI (೨೦೦೩) | 0.854 very high · ೩೭ನೇ |
Currency | ಚಿಲಿ ಪೆಸೊ (CLP) |
Time zone | UTC-4 (—) |
• Summer (DST) | UTC-3 (—) |
Calling code | 56 |
Internet TLD | .cl |
1 The legislative body operates in Valparaíso 2 Includes Easter Island and Isla Sala y Gómez; does not include 1,250,000 km² of claimed territory in Antarctica |
Close