ಜಲಂಧರ್
From Wikipedia, the free encyclopedia
ಜಲಂಧರ್ (ಪಂಜಾಬಿ:ਜਲੰਧਰ, ಹಿಂದಿ: जलंधर (ಸಹಾಯ·ಮಾಹಿತಿ)), ಎಂಬುದು ಭಾರತದ ಪಂಜಾಬ್ ರಾಜ್ಯದ ಜಲಂಧರ್ ಜಿಲ್ಲೆಯ ಒಂದು ನಗರ. ಹಿಂದೂ ಪುರಾಣದ ಪ್ರಕಾರ, ಜಲಂಧರ ಎಂಬುದು ಸತ್ಯಯುಗದಲ್ಲಿದ್ದ ಒಬ್ಬ ರಾಕ್ಷಸನ ನಾಮಸೂಚಕ ಸಾಮ್ರಾಜ್ಯ. ಮಹಾಭಾರತದ ಅವಧಿಯಲ್ಲಿ ಈ ಪ್ರದೇಶವನ್ನು ಪ್ರಸ್ಥಲ ಎಂದು ಕರೆಯಲಾಗುತ್ತಿತ್ತು ಜೊತೆಗೆ ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಜುಲ್ಲುಂದುರ್ ಎಂಬ ಹೆಸರಿನಿಂದ ಪರಿಚಿತವಾಗಿತ್ತು.
Quick Facts ಜಲಂಧರ್ Jalandhar, Government ...
ಜಲಂಧರ್
Jalandhar | |
---|---|
city | |
Government | |
• Divisional Commissioner | S.R.Ladhar |
Population (2001) | |
• Total | ೭,೦೯,೨೫೫ |
Close