ಜಿ.ಪಿ.ಎಸ್.ತಂತ್ರಜ್ಞಾನ
From Wikipedia, the free encyclopedia
'ಗ್ಲೋಬಲ್ ಪೊಸಿಶನಿಂಗ್ ಸಿಸ್ಟಂ'.(GPS) ಎಂಬ ತಂತ್ರಜ್ಞಾನ, [1] ವಾಹನ ಚಲಾಯಿಸುವಾಗ ನಮಗೆ ಮಾರ್ಗದರ್ಶನ ನೀಡುವ ಯಂತ್ರಗಳಲ್ಲಿ (ನ್ಯಾವಿಗೇಶನ್ ಡಿವೈಸ್), ಯಾವ ಸಮಯದಲ್ಲಿ ಯಾವ ವಾಹನ ಎಲ್ಲಿದೆ, ಎಂದು ನಿಗಾವಹಿಸುವ ಟ್ರಾಕಿಂಗ್ ವ್ಯವಸ್ಥೆಗಳಲ್ಲೆಲ್ಲ ಬಳಕೆಯಾಗುವ ತಂತ್ರಜ್ಞಾನವಾಗಿ (GPS) ಹೆಸರಾಗಿದೆ.