ಡನೆರಿಸ್ ಟಾರ್ಗೆರಿಯನ್
From Wikipedia, the free encyclopedia
ಡನೆರಿಸ್ ಟಾರ್ಗೆರಿಯನ್ ಜಾರ್ಜ್ ಮಾರ್ಟಿನ್ ರ ಎ ಸಾಂಗ್ ಆಫ್ ಐಸ್ ಅಂಡ್ ಫೈರ್ ಸರಣಿ ಕಾದಂಬರಿಗಳಲ್ಲಿನ ಒಂದು ಕಾಲ್ಪನಿಕ ಪಾತ್ರ. ಇದರ ದೂರದರ್ಶನ ರೂಪಾಂತರವಾದ ಗೇಮ್ ಆಫ಼್ ಥ್ರೋನ್ಸ್ ನಲ್ಲಿ ಈ ಪಾತ್ರವನ್ನು ಎಮಿಲಿಯಾ ಕ್ಲಾರ್ಕ್ ಅವರು ನಿಭಾಯಿಸಿದ್ದಾರೆ. ದಿ ನ್ಯೂಯಾರ್ಕ್ ಟೈಮ್ಸ್ ಈ ಪಾತ್ರವನ್ನು ಲೇಖಕರ ಅತ್ಯುತ್ತಮ ಸೃಷ್ಟಿಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸುತ್ತದೆ [1][2]
Quick Facts ಡನೆರಿಸ್ ಟಾರ್ಗೆರಿಯನ್, ಕರ್ತೃ ...
ಡನೆರಿಸ್ ಟಾರ್ಗೆರಿಯನ್ | |
---|---|
A Song of Ice and Fire character Game of Thrones character | |
ಕರ್ತೃ | ಜಾರ್ಜ್ ಆರ್. ಆರ್. ಮಾರ್ಟಿನ್ |
Portrayed by |
ಎಮಿಲಿಯಾ ಕ್ಲಾರ್ಕ್ (ಗೇಮ್ ಆಫ್ ಥ್ರೋನ್ಸ್) |
Voiced by | Emilia Clarke (video game) |
Information | |
ಲಿಂಗ | ಹೆಣ್ಣು |
Title |
|
ಕುಟುಂಬ | ಟಾರ್ಗೆರಿಯನ್ |
ಗಂಡ/ಹೆಂಡತಿ |
|
Significant other(s) |
|
Close