ಪಾಯಸ
From Wikipedia, the free encyclopedia
ಪಾಯಸವು ದಕ್ಷಿಣ ಭಾರತದ ಒಂದು ಪ್ರಸಿದ್ಧ ಸಿಹಿಯಾದ, ಸುವಾಸಿತವಾದ, ಹೆಚ್ಚಾಗಿ ಭೋಜನದ ಬಳಿಕ ತಿನ್ನುವ ತಿನಿಸಾಗಿದೆ. ಇದು ಹೆಚ್ಚಾಗಿ ಹಬ್ಬ, ವಿಶೇಷ ದಿನದಂದು ತಯಾರಿಸುತ್ತಾರೆ. ಪಾಯಸ ತುಂಬಾ ಮುಖ್ಯ ತಿನಿಸಾಗಿದ್ದು, ಇದನ್ನು ಮಗುವಿನ ಅನ್ನಪ್ರಾಶನದಲ್ಲೂ ಬಳಸುತ್ತಾರೆ. ಈಗಂತೂ ನೂರಾರು ಬಗೆಬಗೆಯ ಪಾಯಸಗಳನ್ನು ಮಾಡುವ ಕ್ರಮ ರೂಢಿಯಲ್ಲಿದೆ.[1]