ಬ್ರೂಕ್ಲಿನ್ ಸೇತುವೆ
From Wikipedia, the free encyclopedia
ಬ್ರೂಕ್ಲಿನ್ ಸೇತುವೆ ಎಂಬುದು ಅಮೇರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಅತ್ಯಂತ ಹಳೆಯ ತೂಗು ಸೇತುವೆಗಳಲ್ಲಿ ಒಂದಾಗಿದೆ. ಇದನ್ನು ೧೮೮೩ ರಲ್ಲಿ ನಿರ್ಮಿಸಲಾಯಿತು. ಇದು ಪಶ್ಚಿಮ ನದಿಯ(ಈಸ್ಟ್ ರಿವರ್) ಮೂಲಕ ಮ್ಯಾನ್ ಹ್ಯಾಟನ್ ನ ನ್ಯೂಯಾರ್ಕ್ ನಗರದ ಬರೋಗ್ರಾಮ ಪ್ರಾಂತ್ಯಗಳನ್ನು ಹಾಯ್ದು, ಬ್ರೂಕ್ಲಿನ್ ಅನ್ನು ಜೋಡಿಸುತ್ತದೆ. ಇದರ ಜೊತೆಯಲ್ಲಿ ಈ ಟೆಂಪ್ಲೇಟು:Ft to m ಅಳತೆಯ ಪ್ರಮುಖ ಕಮಾನು ಹೊಂದಿದೆ. ಇದನ್ನು ನಿರ್ಮಿಸಿದಾಗಿನಿಂದ, ೧೯೦೩ರ ವರೆಗೆ ಮತ್ತು ಕಬ್ಬಿಣದ ತಂತಿಯ ಮೊದಲ ತೂಗು ಸೇತುವೆಯನ್ನು ನಿರ್ಮಿಸುವ ವರೆಗೂ ಇದು ಪ್ರಪಂಚದಲ್ಲಿರುವ ಅತ್ಯಂತ ಉದ್ದದ ತೂಗು ಸೇತುವೆಯಾಗಿತ್ತು.
ಬ್ರೂಕ್ಲಿನ್ ಸೇತುವೆ | |
---|---|
ಸಾಗಾಣೆ | Motor vehicles (cars only) Elevated trains (until 1944) Streetcars (until 1950) Pedestrians, and bicycles |
ದಾಟು | East River |
ಪ್ರಾದೇಶಿಕ | ನ್ಯೂ ಯಾರ್ಕ್ ನಗರ (Manhattan–Brooklyn) |
ಉಸ್ತುವಾರಿ | New York City Department of Transportation |
ವಿನ್ಯಾಸಗಾರ | John Augustus Roebling |
ವಿನ್ಯಾಸ | Suspension/Cable-stay Hybrid |
ಒಟ್ಟು ಉದ್ದ | 5,989 feet (1825 m)[1] |
ಅಗಲ | ೮೫ feet (೨೬ m) |
Longest span | 1,595 feet 6 inches (486.3 m) |
ಕೆಳಗಿನ ತೆರವು | ೧೩೫ feet (೪೧ m) at mid-span |
ತೆರವು | May ೨೪, ೧೮೮೩ |
ದಾರಿಸುಂಕ | Free both ways |
ದೈನಂದಿನದ ವಾಹನದಟ್ಟಣಿ | ೧೨೩,೭೮೧ (೨೦೦೮)[2] |
ನಿರ್ದೇಶಾಂಕಗಳು | 40.70569°N 73.99639°W / 40.70569; -73.99639 (Brooklyn Bridge) |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/USA New York City" does not exist. | |
Brooklyn Bridge | |
U.S. National Register of Historic Places | |
U.S. National Historic Landmark | |
NYC Landmark
| |
Built | 1883 |
Architectural style | Gothic |
NRHP reference # | ೭೫೦೦೧೨೩೭ |
Significant dates | |
Added to NRHP | ೧೯೬೬[3] |
Designated NHL | January 29, 1964[4] |
ಮೂಲತಃ ಇದನ್ನು ನ್ಯೂಯಾರ್ಕ್ ಮತ್ತು ಬ್ರೂಕ್ಲಿನ್ ಸೇತುವೆ ಎಂದು ಉಲ್ಲೇಖಿಸಲಾಗುತ್ತಿತ್ತು. ಬ್ರೂಕ್ಲಿನ್ ಡ್ಯೇಲಿ ಈಗಲ್ ನ ಸಂಪಾದಕರಿಗೆ ರವಾನಿಸಲಾದ ೧೮೬೭ ರ ಜನವರಿ ೨೫ ರ ಪತ್ರದಲ್ಲಿ ಇದಕ್ಕೆ ಬ್ರೂಕ್ಲಿನ್ ಸೇತುವೆ ಎಂದು ನಾಮಕರಣ ಮಾಡಲಾಗಿತ್ತು.[5] ನಗರ ಸರ್ಕಾರವು ೧೯೧೫ ರಲ್ಲಿ ಈ ಹೆಸರನ್ನು ಅಧಿಕೃತವಾಗಿಸಿತು. ಇದು ಆರಂಭಗೊಂಡಾಗಿನಿಂದಲೂ, ನ್ಯೂಯಾರ್ಕ್ ಬಾನಗೆರೆಯ ಸಾಂಪ್ರದಾಯಿಕ ನಿರ್ಮಾಣದ ಭಾಗವಾಗಿದೆ. ಇದನ್ನು ೧೯೬೪ ರಲ್ಲಿ ರಾಷ್ಟ್ರೀಯ ಐತಿಹಾಸಿಕ ಹೆಗ್ಗುರುತೆಂದು [4][6][7] ಹಾಗು ೧೯೭೨ ರಲ್ಲಿ ರಾಷ್ಟ್ರೀಯ ಐತಿಹಾಸಿಕ ನಾಗರಿಕ ಶಿಲ್ಪ ಶಾಸ್ತ್ರದ ಹೆಗ್ಗುರುತೆಂದು ಪರಿಗಣಿಸಲಾಗಿದೆ.[8]