ಮೀಥೇನ್
ರಾಸಾಯನಿಕ ಸಂಯುಕ್ತ / From Wikipedia, the free encyclopedia
ಮೀಥೇನ್ CH4 ರಾಸಾಯನಿಕ ಸೂತ್ರ ಇರುವ ಒಂದು ರಸಾಯನಿಕ ಸಂಯುಕ್ತ. ಇದರಲ್ಲಿ ಒಂದು ಇಂಗಾಲ ಅಥವಾ ಕಾರ್ಬನ್ ಪರಮಾಣು ಮತ್ತು ನಾಲ್ಕು ಹೈಡ್ರೊಜನ್ ಅಥವಾ ಜಲಜನಕ ಪರಮಾಣುಗಳು ಇರುತ್ತವೆ. ಇದೊಂದು ಅತಿ ಸರಳ ಆಲ್ಕೇನ್. ಇದು ನಿಸರ್ಗಾನಿಲದ ಪ್ರಮುಖ ಭಾಗ ಮತ್ತು ಇದನ್ನು ಉರವಲು ಆಗಿ ಬಳಸಲು ಇರುವ ತೊಂದರೆ ಎಂದರೆ ಇದನ್ನು ಶೇಖರಿಸುವುದು ಮತ್ತು ಸಂಗ್ರಹಿಸಿಡುವುದು. ಏಕೆಂದರೆ ಕೋಣೆಯ ತಾಪಮಾನ ಮತ್ತು ಒತ್ತಡದಲ್ಲಿ ಇದು ಅನಿಲವಾಗಿರುತ್ತದೆ.