ರೋಸರಿ
From Wikipedia, the free encyclopedia
ರೋಸರಿ ಎನ್ನುವುದು ಕೆಥೊಲಿಕ್ ಕ್ರೈಸ್ತ ಸಮುದಾಯದವರು ಪ್ರಾರ್ಥನೆಗಾಗಿ ಹಾಗೂ ಜಪಕ್ಕಾಗಿ ಬಳಸುವ ಮಾಲೆ. ಕೆಥೊಲಿಕ್ ಕ್ರಿಶ್ಚಿಯನ್ನರಿಗೆ ಮಾತೆ ಮರಿಯಾ ಕೊಟ್ಟ ಅದ್ಭುತ ವರ 'ರೋಸರಿ'[1][2] ಎನ್ನಲಾಗಿದೆ. ಈ ಪವಿತ್ರ ಮಾಲೆಯಿಂದಾಗಿ ಮಾತೆ ಮರಿಯಾಳನ್ನು ರೋಸರಿ ಮಾತೆ ಎಂದೇ ಸ್ತುತಿಸುತ್ತಾರೆ. ಧಾರ್ಮಿಕ ಸಾಧನೆಯ ಸಹವರ್ತಿ ಈ ಜಪಮಾಲೆ[3].