ಸದಸ್ಯ:Soorya Hebbar/ರಾಮ ಮಂದಿರ, ಅಯೋಧ್ಯೆ
From Wikipedia, the free encyclopedia
ಅಯೋಧ್ಯೆಯ ರಾಮಮಂದಿರ ಹಿಂದೂ ದೇವಾಲಯವಾಗಿದ್ದು, ಇದನ್ನು ಭಾರತದ ಉತ್ತರ ಪ್ರದೇಶದ ಅಯೋಧ್ಯೆಯಲ್ಲಿರುವ ರಾಮ ಜನ್ಮಭೂಮಿಯ ಪವಿತ್ರ ಯಾತ್ರಾ ಸ್ಥಳದಲ್ಲಿದೆ..[1] ೦೬-೦೮-೨೦೧೮ ರಂದು ಭಾರತದ ಪ್ರಧಾನಿ ನರೇಂದ್ರಮೋದಿ ದೇವಾಲಯದ ಶಿಲಾನ್ಯಾಸವನ್ನು ನೆರವೇರಿಸಿದರು. ಹಿಂದೂಗಳು ಈ ಸ್ಥಳವು ರಾಮನ ಜನ್ಮಸ್ಥಳವೆಂದು ನಂಬುತ್ತಾರೆ, ರಾಮ ವಿಷ್ಣುವಿನ ಏಳನೇ ಅವತಾರ ಎಂದು ಪೂಜಿಸುತ್ತಾರೆ. ೧೫೨೮ ರಲ್ಲಿ ಮೊಘಲರು ರಾಮಮಂದಿರವನ್ನು ಕೆಡವಿ ಬಾಬರಿ ಮಸೀದಿಯನ್ನು ನಿರ್ಮಿಸಿದರು. ರಾಮಜನ್ಮಭೂಮಿಯ ಸ್ಥಳದ ಬಗೆಗೆ ಅನೇಕ ವಿವಾದಗಳು ನಡೆದವು. ೧೯೯೨ ರಲ್ಲಿ ಕರಸೇವಕರ ಗುಂಪು ಮಸೀದಿಯನ್ನು ಕೆಡವಿತು.
Quick Facts ರಾಮಮಂದಿರ ಅಯೋಧ್ಯೆ., ಹೆಸರು: ...
ರಾಮಮಂದಿರ ಅಯೋಧ್ಯೆ. | |
---|---|
ರಾಮಮಂದಿರದ ಪ್ರಾರೂಪ | |
ಹೆಸರು: | ರಾಮಮಂದಿರ ಅಯೋಧ್ಯೆ. |
ಪ್ರಮುಖ ದೇವತೆ: | ರಾಮಲಲ್ಲಾ(ಬಾಲ ರಾಮ) |
ವಾಸ್ತುಶಿಲ್ಪ: | ದೇವಾಲಯ |
Close
ಈ ದೇವಾಲಯದ ನಿರ್ಮಾಣದ ಹೊಣೆ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರದ್ದು . ಗುಜರಾತ್ನ ಸೋಮಪುರ ಕುಟುಂಬ ಈ ದೇವಾಲಯವನ್ನು ವಿನ್ಯಾಸಗೊಳಿಸಿದೆ.