ತ್ರಿಕೋನ
From Wikipedia, the free encyclopedia
Lua error in package.lua at line 80: module 'Module:Pagetype/setindex' not found. ತ್ರಿಕೋನ ಎಂಬುದು ರೇಖಾಗಣಿತದ ಮೂಲಭೂತ ಆಕೃತಿಗಳಲ್ಲಿ ಒಂದಾಗಿದೆ : ಎಂದರೆ ಮೂರು ಮೂಲೆಗಳನ್ನು ಅಥವಾ ಶೃಂಗಗಳನ್ನು ಹೊಂದಿರುವ ಬಹುಭುಜಾಕೃತಿ ಹಾಗೂ ರೇಖಾ ಖಂಡಗಳ ಮೂರು ಬದಿಗಳು ಅಥವಾ ಅಂಚುಗಳನ್ನು ಹೊಂದಿರುವ ಆಕೃತಿ. A , B , ಹಾಗೂ C ಶೃಂಗಗಳ ತ್ರಿಕೋನವನ್ನು ಹೀಗೆ ಸೂಚಿಸಲಾಗುತ್ತದೆ ABC.
ಯೂಕ್ಲಿಡಿನ ರೇಖಾಗಣಿತದಲ್ಲಿ ಯಾವುದೇ ಮೂರು-ಸಹರೇಖಿಯಲ್ಲದ ಬಿಂದುಗಳು ಅನನ್ಯ/ಏಕೈಕ ತ್ರಿಕೋನವೊಂದನ್ನು ಹಾಗೂ ಅನನ್ಯ/ಏಕೈಕ ಸಮತಲವನ್ನು (i.e. ದ್ವಿ-ಪರಿಮಾಣೀಯ ಯೂಕ್ಲಿಡೀಯ ಅಂತರ/ಅವಕಾಶ) ನಿರ್ಧರಿಸುತ್ತವೆ.