ಥೈಲ್ಯಾಂಡ್
From Wikipedia, the free encyclopedia
ಥೈಲ್ಯಾಂಡ್, ಆಗ್ನೇಯ ಏಷ್ಯಾದಲ್ಲಿರುವ ಒಂದು ಪ್ರಮುಖ ದೇಶ. ಈ ದೇಶವು ಪೂರ್ವದಲ್ಲಿ ಲಾಓಸ್ ಹಾಗು ಕಂಬೋಡಿಯ, ದಕ್ಷಿಣದಲ್ಲಿ ಥೈಲ್ಯಾಂಡ್ ಕೊಲ್ಲಿ ಹಾಗು ಮಲೇಶಿಯ, ಪಶ್ಚಿಮದಲ್ಲಿ ಅಂಡಮಾನ್ ಸಮುದ್ರ ಹಾಗು ಮ್ಯಾನ್ಮಾರ್ ದೇಶಗಳಿಂದ ಸುತ್ತುವರಿದಿದೆ. ಹಿಂದೆ ಥೈಲ್ಯಾಂಡ ದೇಶವನ್ನು ಸಿಯಾಂ ಎಂದು ಕರೆಯುತ್ತಿದ್ದರು. ಮೇ ೧೧, ೧೯೪೯ರಲ್ಲಿ ಥೈಲ್ಯಾಂಡ್ ಎಂದು ನಾಮಕರಿಸಲಾಯಿತು. ಥಾಯ್ ಭಾಷೆಯಲ್ಲಿ ಥಾಯ್ ಎಂದರೆ ಸ್ವಾತಂತ್ರ್ಯ ಎಂದು ಅರ್ಥ.[1]
Quick Facts ಥೈಲ್ಯಾಂಡ್ ಸಾಮ್ರಾಜ್ಯราชอาณาจักรไทย(ರತ್ಚ ಅನಾಚಕ್ ಥಾಯ್), Capitaland largest city ...
ಥೈಲ್ಯಾಂಡ್ ಸಾಮ್ರಾಜ್ಯ ราชอาณาจักรไทย (ರತ್ಚ ಅನಾಚಕ್ ಥಾಯ್) | |
---|---|
Anthem: ಫ್ಲೆಂಗ್ ಚಾಟ್ | |
Capital and largest city | ಬ್ಯಾಂಗ್ಕಾಕ್ |
Official languages | ಥಾಯ್ ಭಾಷೆ |
Government | ಮಿಲಿಟರಿ ಶಾಸನ |
• ರಾಜ | ಭೂಮಿಬೋಲ್ ಅದುಲ್ಯದೇಜ್ |
• ಪ್ರಧಾನ ಮಂತ್ರಿ (ಪ್ರಸ್ತುತ) | ಜೆನರಲ್ ಸೊಂಧಿ ಬೂನ್ಯಾರಟ್ಕಲಿನ್ |
ಸ್ವಾತಂತ್ರ್ಯ ಕ್ಮೇರ್ ಸಾಮ್ರಾಜ್ಯದಿಂದ. | |
• ಸುಕೋಥೈ ಸಾಮ್ರಾಜ್ಯ | ೧೨೩೮೦ - ೧೩೬೮ |
• ಅಯುತ್ಥಾಯ ಸಾಮ್ರಾಜ್ಯ | ೧೩೫೦ - ೧೭೬೭ |
• ಥೊನ್ಬುರಿ ಸಾಮ್ರಾಜ್ಯ | ೧೭೬೭ - ೧೭೮೨ |
• ಚಕ್ರಿ ಸಾಮ್ರಾಜ್ಯ | ೧೭೮೨ - ಇಲ್ಲಿಯವರೆಗು |
• Water (%) | 0.4% |
Population | |
• ಜುಲೈ ೨೦೦೫ estimate | ೬೫,೪೪೪,೩೭೧ (೧೯) |
• ೨೦೦೦ census | ೬೦,೯೧೬,೪೪೧ |
GDP (PPP) | ೨೦೦೫ estimate |
• Total | ೫೬೦.೭ ಬಿಲಿಯನ್ ಡಾಲರ್ (೨೧ನೇ ಸ್ಥಾನ) |
• Per capita | ೮೩೦೦ ಡಾಲರ್ (೬೯ನೇ ಸ್ಥಾನ) |
HDI (೨೦೦೩) | ೦.೭೭೮ Error: Invalid HDI value · ೭೩ನೇ ಸ್ಥಾನ |
Currency | ฿ ಥಾಯ್ ಭಾತ್ (THB) |
Time zone | UTC+7 |
• Summer (DST) | UTC+7 |
Calling code | 66 |
Internet TLD | .th |
Close