ನರೇಂದ್ರ ಮೋದಿ
ಭಾರತದ ೧೪ನೇ ಪ್ರಧಾನಮಂತ್ರಿಗಳು / From Wikipedia, the free encyclopedia
ನರೇಂದ್ರ ದಾಮೋದರದಾಸ್ ಮೋದಿ [1](ಸೆಪ್ಟೆಂಬರ್ ೧೭, ೧೯೫೦) ಇವರು ಭಾರತದ ೧೪ನೇ ಪ್ರಧಾನಮಂತ್ರಿಗಳು.[2] ಇವರು ಭಾರತೀಯ ಜನತಾ ಪಕ್ಷದ ಸದಸ್ಯರು. ಇವರು ಅತಿ ಹೆಚ್ಚು ಕಾಲ ಗುಜರಾತ್ ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಇವರು ೨೦೧೪ರ ಲೋಕಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ(ಎನ್.ಡಿ.ಎ. ಮೈತ್ರಿಕೂಟ) ಪಕ್ಷದಿಂದ ಸ್ಪರ್ಧಿಸಿ ಗೆದ್ದು ಭಾರತದ ೧೪ನೆಯ ಪ್ರಧಾನಮಂತ್ರಿಯಾಗಿದ್ದಾರೆ. ಮೋದಿಯವರು,ಗುಜರಾತ್ ನ ವಡೋದರ,[3] ಹಾಗೂ ವಾರಣಾಸಿ [4] ಎರಡೂ ಕ್ಷೇತ್ರಗಳಲ್ಲಿ ಗೆದ್ದು, ಪ್ರಸಕ್ತ ವಾರಣಾಸಿಯ ಸಂಸದರಾಗಿದ್ದಾರೆ.
Quick Facts ನರೇಂದ್ರ ಮೋದಿ, ರಾಷ್ಟ್ರಪತಿ ...
ನರೇಂದ್ರ ಮೋದಿ | |
---|---|
ಭಾರತದ ೧೪ನೇ ಪ್ರಧಾನಮಂತ್ರಿ | |
ಹಾಲಿ | |
ಅಧಿಕಾರ ಸ್ವೀಕಾರ ೨೬ ನೇ ಮೇ ೨೦೧೪ | |
ರಾಷ್ಟ್ರಪತಿ | ಪ್ರಣಬ್ ಮುಖರ್ಜಿ ರಾಮ್ ನಾಥ್ ಕೋವಿಂದ್ |
ಪೂರ್ವಾಧಿಕಾರಿ | ಮನಮೋಹನ್ ಸಿಂಗ್ |
ಭಾರತದ ಪ್ರಧಾನ ಮಂತ್ರಿ | |
ಅಧಿಕಾರ ಅವಧಿ 7 ಅಕ್ಟೋಬರ್ 2001 – 22 May 2014 | |
ರಾಜ್ಯಪಾಲ | ಸುಂದರ್ ಸಿಂಗ್ ಭಂಡಾರಿ ಕೈಲಾಸಪತಿ ಮಿಶ್ರಾ ಬಲರಾಮ್ ಜಾಖಡ್ ನವಲ್ ಕಿಶೋರ್ ಶರ್ಮ ಎಸ್.ಸಿ.ಜಮೀರ್ ಕಮಲಾ ಬೆನಿವಾಲ್ |
ಪೂರ್ವಾಧಿಕಾರಿ | ಕೇಶುಭಾಯಿ ಪಟೇಲ್ |
ಉತ್ತರಾಧಿಕಾರಿ | ಆನಂದಿ ಬೆನ್ ಪಟೇಲ್ |
ವೈಯಕ್ತಿಕ ಮಾಹಿತಿ | |
ಜನನ | ನರೇಂದ್ರ ದಾಮೋದರದಾಸ ಮೋದಿ (೧೯೫೦-೦೯-೧೭)೧೭ ಸೆಪ್ಟೆಂಬರ್ ೧೯೫೦ ವಡನಗರ, ಮೆಹಸಾನಾ, ಗುಜರಾತ್ |
ರಾಜಕೀಯ ಪಕ್ಷ | ಭಾರತೀಯ ಜನತಾ ಪಕ್ಷ |
ಅಭ್ಯಸಿಸಿದ ವಿದ್ಯಾಪೀಠ | ಗುಜರಾತ್ ವಿಶ್ವವಿದ್ಯಾಲಯ |
ಧರ್ಮ | ಹಿಂದೂ |
ಸಹಿ | |
ಜಾಲತಾಣ | Official website |
Close