ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ
ಅಯೋಧ್ಯೆಯ ರಾಮಮಂದಿರದ ನಿರ್ವಹಣೆಗಾಗಿ ರಚಿಸಲಾದ ಟ್ರಸ್ಟ್ / From Wikipedia, the free encyclopedia
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರವು ಫೆಬ್ರವರಿ 2020 ರಲ್ಲಿ ಭಾರತ ಸರ್ಕಾರದಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆಗಾಗಿ ಸ್ಥಾಪಿಸಲಾದ ಟ್ರಸ್ಟ್ ಆಗಿದೆ[4] ಟ್ರಸ್ಟ್ 15 ಟ್ರಸ್ಟಿಗಳನ್ನು ಒಳಗೊಂಡಿದೆ.[5][6]
Quick Facts ಸ್ಥಾಪನೆ, ಶೈಲಿ ...
ಸ್ಥಾಪನೆ | ಫೆಬ್ರವರಿ 5, 2020; 1496 ದಿನ ಗಳ ಹಿಂದೆ (2020-೦೨-05) |
---|---|
ಶೈಲಿ | ಟ್ರಸ್ಟ್ |
Purpose | ಅಯೋಧ್ಯೆದಲ್ಲಿ ಶ್ರೀ ರಾಮಮಂದಿರ ನಿರ್ಮಾಣ ಮತ್ತು ನಿರ್ವಹಣೆ |
ಪ್ರಧಾನ ಕಚೇರಿ | ಆರ್-20, ಗ್ರೇಟರ್ ಕೈಲಾಶ್ ಭಾಗ -1, ನವದೆಹಲಿ, ಭಾರತ |
ಸ್ಥಳ | |
ಪ್ರದೇಶ | ಅಯೋಧ್ಯೆ, ಉತ್ತರ ಪ್ರದೇಶ, ಭಾರತ |
Membership | 15[1][2] |
ಅಧ್ಯಕ್ಷ | ಮಹಾಂತ್ ನೃತ್ಯಗೋಪಾಲ್ ದಾಸ್ |
ಪ್ರಧಾನ ಕಾರ್ಯದರ್ಶಿ | ಚಂಪತ್ ರೈ |
ಅಧಿಕೃತ ಜಾಲತಾಣ | srjbtkshetra |
Close
ಈ ಟ್ರಸ್ಟ್ 22 ಜನವರಿ 2024 ರಂದು ಪ್ರಾಣ ಪ್ರತಿಷ್ಠೆಯನ್ನು ಆಯೋಜಿಸಿತ್ತು.