ರಾಮ ಮಂದಿರ ಪ್ರಾಣ ಪ್ರತಿಷ್ಠೆ
ರಾಮಮಂದಿರದ ಕಾರ್ಯಕ್ರಮ / From Wikipedia, the free encyclopedia
ರಾಮಮಂದಿರ ಪ್ರಾಣ ಪ್ರತಿಷ್ಠೆಯು 22 ಜನವರಿ 2024 ರಂದು ನಡೆದ ರಾಮಮಂದಿರದ ಪ್ರತಿಷ್ಠಾಪನೆಯ ಸಮಾರಂಭವನ್ನು ಉಲ್ಲೇಖಿಸುತ್ತದೆ[1][2] [3] ಈ ಕಾರ್ಯಕ್ರಮವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಆಯೋಜಿಸಿತ್ತು.[4]
Quick Facts ದಿನಾಂಕ, ಸಮಯ ...
ದಿನಾಂಕ | 22 ಜನವರಿ 2024 |
---|---|
ಸಮಯ | ಮಧ್ಯಾಹ್ನ 12:15 ಮತ್ತು ಮಧ್ಯಾಹ್ನ 12:45 |
ಕಾಲಾವಧಿ | 30 ನಿಮಿಷಗಳು |
ಸ್ಥಳ | ರಾಮಮಂದಿರ, ಅಯೋಧ್ಯೆ, ಉತ್ತರ ಪ್ರದೇಶ |
ಪ್ರಕಾರ | ಧಾರ್ಮಿಕ |
Organised by | ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ |
Participants |
|
Close